10/03/2013

ಜಗತ್ತು...

ಜಗತ್ತು ಒಂದು ಬಾಡಿಗೆ ಮನೆ ಜೀವ ಅದರ ಬಾಡಿಗೆ ಅದನ್ನ ನಿಡೀಯೆ ಹೊರಡಬೆಕು

ಪ್ರೀತಿಯ ಅಮ್ಮಾ...

ಹೋಗು ಮುದ್ದಿನ ಮಗಳೆ... ಹೋಗಿ ಬಾಆ ನಿನ್ನ ಮನೆಯನ್ನು ಬೆಳಗಿ ಬಾ...ಧನದಾಹ ವ್ಯಾಮೋಹ  ಅತಿಯಾಗಿ ಮಿತಿಮೀರಿಬದುಕು ಹೊರೆಯಾದಾಗ ಹೊರಗೆ ಬಾ ಮಗಳೆಹೊರೆಯಲ್ಲ ತವರಿಗೆ ನೀ ಮನೆಮಗಳುತೆರೆದಿಹುದು ನಿನಗೆಂದು ಈ ಮನೆ ಯ ಬಾಗಿಲು...


9/25/2013

ಯಾರಿಗೆ



ಯಾರಿಗೆ ಯಾರಿಹರೋ?

ದಾರಿಯಲ್ಲಿ ನೂರಿಹರು.
ಅವರಿಗಿವರು ಇವರಿಗವರೆಂದು
ಹೇಳೋರು ಮತ್ತೈವರು.
ಇರೋತನಕ ಆಗೋದು,...

ದೇವರು

ದೇವರು ಪ್ರತಿಯೊಬರಿಗು ಸಮನಾದ
 ಪ್ರೀತಿ ಕೊಡಲು ಆಗದೆ
 ತಾಯಿಯನ್ನು ಸ್ರಷ್ಟಿ ಮಾಡಿದ 

ಜಗತ್ತು...

ಜಗತ್ತು ಒಂದು ಬಾಡಿಗೆ ಮನೆ ಜೀವ ಅದರ ಬಾಡಿಗೆ ಅದನ್ನ ನಿಡೀಯೆ ಹೊರಡಬೆಕು