ನನ್ನ ಕನಸಿನ ಹುಡುಗಿ...

  ನಾನು ಆಗಿನ್ನು ಎಸ್ ಎಸ್ ಎಲ್ ಸಿ ಒದುತ್ತಿದ್ದೆ ಆಗಲೆ ನನ್ನ ಗೆಳೆಯನೊಬ್ಬ ಲವ್ವಲ್ಲಿ ಬಿದ್ದಿದ್ದ. ನಮ್ಮ ಹತ್ತಿರ ಸಾಲ ಮಾಡಿಯಾದ್ರು ಅವಳಿಗೆ ಚಾಕ್ಲೆಟ್ ಕೊಡಿಸುತ್ತಿದ್ದ. ಯಾವುದಾದರರು ಹುಡುಗಿ ಜೋತೆ ಹಲ್ಲು ಕಿಸಿಯುತ್ತಾ ಮಾತನಾಡುದನ್ನು ಕಂಡರೆ ಮುಗಿಯುತು ಆ ದಿನ ನೊ ಟಾಕಿಂಗ್.ಇವನ್ ಗೊಳು ನನ್ನಗೆ ಯಾಕದ್ರು ಬಿಳುತ್ತಾರೆನೊ ಅಂತಾ ಅನ್ನಿಸುತ್ತಿತ್ತು ಈ ಹಾಳಾದ ಕಾಲೇಜ್ ಕದ ತಟ್ಟುತ್ತಿದಂತೆ ಆಗಿನಿಂದ ನನ್ನ ಎದೆ ಕದವನ್ನು ಯಾರದರು ತಟ್ಟಿದ್ದರೆ ಚೆನ್ನಾಗಿತ್ತು ಎಂದೆನಿಸಲು ಶುರುವಾಗಿದ್ದು  ಸುಳ್ಳಲ್ಲ 

      ನನಗು ಒಂದು ಗಲ್೯ ಫ್ರೆಂಡ್ ಬೇಕು ಎನ್ನುವ ಹಾಡು ಆಗಾಗ ಎಡೆಯಲ್ಲಿ ಗುಂಯಿಗುಂಯಿ ಗುಟ್ಟಿರುತ್ತದೆ.  ನನ್ನ ಗಲ್೯ಪ್ರೇಂಡ್ ಕತ್ರಿನಾ ಥರ ಇರಬೆಕು ಅನ್ನೊ ಆಸೆ ಇಲ್ಲ ನನಗೆ ಏಂಜಲ್ ಥರ ಇರಬೆಕಾಗಿಲ್ಲ ಬಾಳ ಸಂಗಾತಿಯಾಗುವ ಲಕ್ಷಣ ಇದ್ದರೆ ಸಾಕು ನೊಡಿದಾಕ್ಷಣ ಲವ್ ಲಾಸ್ಟ್ ಸೈಟ್ ಆಗಬೆಕು ಅಂದರೆ ಮದುವೆ ಅದರೆ ಇವಳನ್ನೆ ಅನ್ನೊ ಭಾವ ಮೂಡೊ ತರ ಇರಬೆಕು ಕಲಿ೯ ಹೇರ್ ಇರಬೆಕು ತಂದೆ ತಾಯಿ ಜೊತೆ ಹೊಂದಿಕೊಂಡು ಹೊಗುವ ಗುಣ ಇರಬೆಕು

     ಅವಳು ನನ್ನದೆ ಕಾಲೇಜ್ ಆಗಿದ್ರೆ ಉತ್ತಮ ಅವಳ ಬೈಗುಳದಿಂದಾದರು ಕ್ಲಾಸ್ ಲ್ಲಿ ಕೂತು ಒಂದೆರಡು ಅಟೆಂಡೆನ್ಸ್ ಜಾಸ್ತಿ ಬಿದ್ದರು ಬಿಳಬಹುದುದ ಅವಳ ಕೈಯಾರೆ ಮಾಡಿ ತಂದ ಮದ್ಯಾಹ್ನದ   ಉಟದ ಬಾಕ್ಸನಲ್ಲಿ ಅಧ೯ ಪಾಲು ನನ್ನದಾಗಿರಬೆಕು ವಾರಕ್ಕೊಮ್ಮೆಯಾದರು ಅವಳ ಕೈ ತುತ್ತು ಸಿಗಬೆಕು ನಾನು ಅತ್ತರೆ ಅವಳು ನನ್ನ ನೊಡಿ ನಗಬೆಕು ನಂತರ ಸಾರಿ ಕೇಳಿ ತಾಯಿ ಮಗುವನ್ನು ಮಡಿಲಲ್ಲಿ ಮಲಗಿಸಿ ಸಮಾಧಾನ ಮಾಡಿದಂತೆ ಮಾಡಿದರೆ ಪುಲ್ಲ್ ಖುಷ್ ಕ್ಲಾಸ್ ಬಂಕ್ ಮಾಡಿ ಒಂದು ರೌಂಡ್ ಬೈಕಿ ನಲ್ಲಿ ಸುತ್ತೊಣಾ ಎಂದರೆ ತುಟಿ ಪಿಟಕ್ಕ್ ಎನ್ನದೆ ಬೈಕ್ ಹತ್ತಿ ಕೊರಬೆಕು ಅವಳ ಜಡೆ ಜಗ್ಗಿದರು ಏನು ಆಗಿಲಿಲ್ಲ ಅನ್ನೊ ತರ ನಡೆದು ಹೊಗಬೆಕು ನಾನು ದುಃಖದಲ್ಲಿ ಇದ್ದಾಗ ಅವಳ ಹೆಗಲು ನನಗೆ ಆಸರೆ ಆಗಬೆಕು ಅನ್ನೊನ್ ನಂಬರಗಳಿಗೆ ರಿಪ್ಲ್ ಮಾಡಬಾರದು ಫೆಸ್ಬುಕ್ ಅಕೌಂಟ್ ಇಲ್ಲದೆ ಇರೊ ಹುಡ್ಗಿ ಸಿಕ್ಕರೆ ಸ್ವರ್ಗಕ್ಕೆ  ಒಂದೆ ಜಂಪು 

     ‍‌‌            ಜೀವನದಲ್ಲಿ ನಾನು ಸೊತಾಗ ಅವಳು ನನ್ನ ಜೊತೆಗೆ ಇರಬೆಕು ಗೆದ್ದಾಗ ನಾನೆ ಅವಳನ್ನು ಕರೆದು ಕೊಂಡು ಹೊಗುತ್ತೆನೆ ದುಃಖ ಮರೆಸಬೆಕು ನಾನು ಸಿಟ್ಟು ಮಾಡಿಕೊಡಾಗಲೆಲ್ಲ ಸಮಾಧಾನ ಮಾಡಬೆಕು ನಾನು ಏನೇ ಕೊಟ್ಟರು ಪ್ರೀತಿ ಇಂದ ತೆಗೆದುಕೊಳ್ಳಬೆಕು ನಾನು ದೂರ ಇದ್ದಾಗ ಐ ಮಿಸ್ ಯು ಅನ್ನೋ ಮೆಸೆಜ್ ಬರಬೆಕು ಅವ್ಳನ್ನು ಕದ್ದು ಕದ್ದು ನೊಡುವಾಗ ಅವಳು ನನ್ನನ್ನೆ ನೊಡಬೆಕು ಅಗಾಗ ಐ ಲವ್ ಯು ಅನ್ನುತ್ತಿದ್ದರೆ ಮನಸ್ಸು ನಿರಾಳ ಇಷ್ಟೆಲ್ಲಾ ಕನಸು ಕಂಡ ನಾನು ಇನ್ನು ನನ್ನ ಹುಡುಗಿಯ ನಿರಿಕ್ಷೆಯಲ್ಲಿರುವೆ ಇಂತಾ ಹುಡುಗಿ ನಿಮಗೆಲ್ಲಾದ್ರು ಕಂಡರೆ ದಯಮಾಡಿ ತಿಳಿಸಿ                                                                                                                                                                                                                                                                                             ದೀಪು..

No comments:

ಜಗತ್ತು...

ಜಗತ್ತು ಒಂದು ಬಾಡಿಗೆ ಮನೆ ಜೀವ ಅದರ ಬಾಡಿಗೆ ಅದನ್ನ ನಿಡೀಯೆ ಹೊರಡಬೆಕು