10/03/2013

ಪ್ರೀತಿಯ ಅಮ್ಮಾ...

ಹೋಗು ಮುದ್ದಿನ ಮಗಳೆ... ಹೋಗಿ ಬಾಆ ನಿನ್ನ ಮನೆಯನ್ನು ಬೆಳಗಿ ಬಾ...ಧನದಾಹ ವ್ಯಾಮೋಹ  ಅತಿಯಾಗಿ ಮಿತಿಮೀರಿಬದುಕು ಹೊರೆಯಾದಾಗ ಹೊರಗೆ ಬಾ ಮಗಳೆಹೊರೆಯಲ್ಲ ತವರಿಗೆ ನೀ ಮನೆಮಗಳುತೆರೆದಿಹುದು ನಿನಗೆಂದು ಈ ಮನೆ ಯ ಬಾಗಿಲು...


No comments:

ಜಗತ್ತು...

ಜಗತ್ತು ಒಂದು ಬಾಡಿಗೆ ಮನೆ ಜೀವ ಅದರ ಬಾಡಿಗೆ ಅದನ್ನ ನಿಡೀಯೆ ಹೊರಡಬೆಕು